ಅನರ್ಹ ಶಾಸಕರಿಗೆ ಮತ್ತೊಂದು ಆಘಾತ ನೀಡಿದ BBMP | Oneindia Kannada

2019-08-29 3,282

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಂಬರುವ ಮೇಯರ್ ಚುನಾವಣೆಯಲ್ಲಿ ಅನರ್ಹ ಶಾಸಕರು ಭಾಗವಹಿಸಲು ಅವಕಾಶವಿಲ್ಲ.

Names of five disqualified MLAs from Bengaluru city are removed from the BBMP election voters list.